تصاویر
درحال حاضر تصاویری برای این مکان ثبت نشده است!
نظرات — 1

ದೇವಸ್ಥಾನ ಚೆನ್ನಾಗಿದೆ. ಪೂಜೆ, ಅರ್ಚನೆ, ಅಲಂಕಾರ ಎಲ್ಲವನ್ನು ಉತ್ತಮವಾಗಿ ಮಾಡುತ್ತಾರೆ. ಶಿವಶಕ್ತಿ ದೇವರ ಜೊತೆಗೆ, ಗಣೇಶ, ಸುಬ್ರಹ್ಮಣ್ಯ, ಈಶ್ವರ ಹಾಗೂ, ಆಂಜನೇಯ ದೇವರುಗಳ ವಿಗ್ರಹವಿದ್ದು ಪೂಜೆಯನ್ನು ಮಾಡುತ್ತಾರೆ. ನವಗ್ರಹ ದೇವಾಲಯವು ಸಹ ಇದೆ. ಹಾಗೂ ನಾಗ ದೇವರ ವಿಗ್ರಹ ಇದ್ದು ಹಾಲಿನ್ನು ಹೆರಿಯಬಹುದಾಗಿರುತ್ತದೆ. ದೇವಸ್ಥಾನ ಒಳಗೆ ಕುಳಿತು ಧ್ಯಾನವನ್ನು ಮಾಡಬಹುದು. ಆಡಳಿತ ಮಂಡಳಿಯವರು ಎಲ್ಲವನ್ನು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ.